'ಭರ್ಜರಿ ಕಾಮಿಡಿ' ಕಾರ್ಯಕ್ರಮದಿಂದ ಹೊರ ಬಂದ ಸಂಜನಾ! | Filmibeat Kannada

2018-03-09 1

'ಭರ್ಜರಿ ಕಾಮಿಡಿ' ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ. ಈ ಕಾರ್ಯಕ್ರಮ ಈಗಾಗಲೇ ಕಿರುತೆರೆಯ ವೀಕ್ಷಕರ ಮನ ಗೆದ್ದಿದೆ. ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಒಬ್ಬರಾದ ನಟಿ ಸಂಜನಾ ಈಗ ಈ ಕಾರ್ಯಕ್ರಮದಿಂದ ಆಚೆ ಬಂದಿದ್ದಾರೆ.


Actress Sanjana Chidanand walks out from 'Star Suvarna's 'Bharjari Comedy' show.

Videos similaires